ಎಲ್ಲರಲ್ಲೂ ಕವಿ ಇದ್ದಾನೆ, ಕವಯತ್ರಿ ಇದ್ದಾಳೆ
ಶುದ್ಧ ಮನಸ್ಸಿನ ಆತ್ಮಕ್ಕೆ ಮಾತ್ರ ದೇವರ ಕೊರಳು ಕೇಳೋದು
ದೇವರನ್ನು ಪ್ರಕೃತಿಯಲ್ಲಿ ಕಂಡು, ಪ್ರೀತಿಯನ್ನು ಹಂಚಿದ ಮಹಾ ಕವಿ ಕುವೆಂಪು ಅವರ ಮನೆಗೆ ಹೋಗಿ ಒಮ್ಮೆ rejuvenated ಆಗೋಣ ಎಂಬ ಯತ್ನ ನನ್ನದು
ಯಾರಾದರೂ ಇದೇ mindset ಅಲ್ಲಿದ್ದರೆ banni ನನ್ನ ಜೊತೆಗೆ
ನಿಮ್ಮ ಹೆಸರು , ಕುಲ ಗೋತ್ರ ಜಾತಿ ಧರ್ಮ ಬೇಕಿಲ್ಲ
ಕನ್ನಡತಿ ಅಥವ ಕನ್ನಡಿಗ ಆಗಿದ್ದರೆ ಸಾಕು
ನನ್ನ ಹೆಸರು ರಾಜೀವ್ ( ಫೇಕ್ ) .. ನನ್ನ ಜೊತೆ ಬರುವವರ ಹೆಸರು ಸಹ ನನಗೆ ಬೇಕಿಲ್ಲ
ಉದ್ದೇಶ ಒಂದೇ ಬದಲಾವಣೆ ..drustikona
Also , I don't wanna build any sort of Rels here❌
Strangers ... Friends...Strangers again
Above 26 or 27age travel partner...nange 28, aadre uncle thara idini😅
Matured aagiri
Cost share maaDkonDru bejaar aagolla 😅
Naan baDava , print haakolla 😅🙌
Car alli hogodu , ondee place ...30kms radius alli enadru idre noDkonDu barodu asTe
I'm thinking of leaving Bhoopasandra BengaLuru at around 4am...Weekdays aadre innu superb ..Adrallu Tuesday..Date is flexible .... Aiming to come back by around 12am ..No stay cause I want to have a sleepy Sunday ....
IDet
(Connect with Rajeev to see this)